About Our Charity

9-9-2020ರಂದು ದಾರಿದೀಪ ಚಾರಿಟಬಲ್‌ ಟ್ರಸ್ಟ್‌ (ರಿ) ಎಂಬ ನಾಮಾಂಕಿತದಲ್ಲಿ ವಿಶೇಷ ಚೇತನರ ಕ್ಷೇಯೋಭಿವೃದ್ಧಿಗಾಗಿ ಸ್ಥಾಪನೆಗೊಂಡು, ಅಂದಿಸಿಂದ ಇಂದಿನವರೆಗೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದು ಸ್ವಯಂಸೇವಾ ಸಂಸ್ಥೆ ಆಗಿದ್ದು, ಅಂಧರು, ದೈಹಿಕ, ಶ್ರವಣದೋಷ ಉಳ್ಳ ಮತ್ತು ಬುದ್ಧಿಮಾಂದ್ಯತೆ ಉಳ್ಳ ಎಲ್ಲಾ ವಿಧದ ವಿಶೇಷ ಚೇತನರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕೆಲಸ ನಿರ್ವಹಿಸುತ್ತಿದೆ. ಇದರೊಂದಿಗೆ ವಿಶೇಷ ಚೇತನರ ಸರ್ವೇಕ್ಷಣೆ ಮಾಡುವುದು, ಗುರುತಿಸುವುದು ಮತ್ತು ಅಂಗವಿಕಲತೆ ತಡೆಗಟ್ಟುವುದು ಹಾಗೂ ನಿವಾರಿಸುವುದು, ವಿಶೇಷ ಚೇತನರ ಪುನಶ್ಚೇತನಕ್ಕಾಗಿ ಪ್ರಯತ್ನಿಸಿ ಬಹುವಿಧ ವಿಶೇಷ ಚೇತನರಿಗೆ ಪುನಃಶ್ಚೇತನ ನೀಡುವುದು ಸಂಸ್ಥೆಯ ಮುಖ್ಯ ಧ್ಯೇಯೋದ್ಧೇಶವಾಗಿದೆ.

ಸರ್ಕಾರದಿಂದ ಯಾವುದೇ ಸಹಾಯ-ಸೌಲಭ್ಯ ದೊರೆಯದಿದ್ದರೂ ದಾನಿಗಳು ಮತ್ತು ಹಿತೈಷಿಗಳ ಸಹಕಾರದಿಂದ ಬಾಡಿಗೆ ಕಟ್ಟಡದಲ್ಲಿ ಉಚಿತ ಊಟ ಮತ್ತು ವಸತಿ ನಿಲಯ, ತರಬೇತಿ ಕೇಂದ್ರ ಸ್ಥಾಪಿಸಿ, ಯಶಸ್ವಿಯಾಗಿ ಮುನ್ನಡೆಸುತ್ತಿದೆ. ಅಲ್ಲದೆ. ವಿಶೇಷ “ಚೇತನರಿಗೆ ಶಿಕ್ಷಣ, ತರಬೇತಿ, ಉದ್ಯೋಗಕ್ಕೆ ಸೂಕ್ತ ಮಾರ್ಗದರ್ಶನ ನೀಡಿ A ಜೀವಸವಾಶ್ಯಕತೆಗ್ಗೆ ಬೇಕಾದ ಮಾಹಿತಿ ನೀಡುವುದು, ಬಹುವಿಧ ವಿಶೇಷ ಚೇತನರ ಪೋಷಕರಿಗೆ ಹಾಗೂ ಮಕ್ಕಳಿಗೆ ಸೂಕ್ತ ಸಲಹೆ, ಮಾರ್ಗದರ್ಶನ ನೀಡುವುದು, ವಿಶೇಷ ಚೇತನರನ್ನು -ಸರ್ವೇಕ್ಷಣೆ- ಮೂಲಕ ಗುರುತಿಸಿ ನೊಂದಣಿ ಮಾಡಿಕೊಳ್ಳುವ ಮೂಲಕ ಅವರಿಗೆ ಬೇಕಾದಂತಹ ಸೂಕ್ತ-ಸಾಥನ-ಸಲಕರಣೆ ಹಾಗೂ ಮಾರ್ಗದರ್ಶನ ನೀಡುತ್ತಾ ಬರುತ್ತಿದೆ.

Becom a Volunteer

Quick Fundrais

Giv Donation

Help Someone

Our Mission

ಇದು ಸ್ವಯಂಸೇವಾ ಸಂಸ್ಥೆ ಆಗಿದ್ದು, ಅಂಧರು, ದೈಹಿಕ, ಶ್ರವಣದೋಷ ಉಳ್ಳ ಮತ್ತು ಬುದ್ಧಿಮಾಂದ್ಯತೆ ಉಳ್ಳ ಎಲ್ಲಾ ವಿಧದ ವಿಶೇಷ ಚೇತನರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕೆಲಸ ನಿರ್ವಹಿಸುತ್ತಿದೆ. ಇದರೊಂದಿಗೆ ವಿಶೇಷ ಚೇತನರ ಸರ್ವೇಕ್ಷಣೆ ಮಾಡುವುದು, ಗುರುತಿಸುವುದು ಮತ್ತು ಅಂಗವಿಕಲತೆ ತಡೆಗಟ್ಟುವುದು ಹಾಗೂ ನಿವಾರಿಸುವುದು, ವಿಶೇಷ ಚೇತನರ ಪುನಶ್ಚೇತನಕ್ಕಾಗಿ ಪ್ರಯತ್ನಿಸಿ ಬಹುವಿಧ ವಿಶೇಷ ಚೇತನರಿಗೆ ಪುನಃಶ್ಚೇತನ ನೀಡುವುದು ಸಂಸ್ಥೆಯ ಮುಖ್ಯ ಧ್ಯೇಯೋದ್ಧೇಶವಾಗಿದೆ. ಸರ್ಕಾರದಿಂದ ಯಾವುದೇ ಸಹಾಯ-ಸೌಲಭ್ಯ ದೊರೆಯದಿದ್ದರೂ ದಾನಿಗಳು ಮತ್ತು ಹಿತೈಷಿಗಳ ಸಹಕಾರದಿಂದ ಬಾಡಿಗೆ ಕಟ್ಟಡದಲ್ಲಿ ಉಚಿತ ಊಟ ಮತ್ತು ವಸತಿ ನಿಲಯ, ತರಬೇತಿ ಕೇಂದ್ರ ಸ್ಥಾಪಿಸಿ, ಯಶಸ್ವಿಯಾಗಿ ಮುನ್ನಡೆಸುತ್ತಿದೆ..

Google Map

Meet our Team

ಶಿವಕುಮಾರ್

ಅದ್ಯಕ್ಷರು

T.N ಕುಬೇರಸ್ವಾಮಿ

ಕಾರ್ಯದರ್ಶಿ

M.B ಗಂಗಮ್ಮ

ನಿರ್ದೇಶಕರು
2023 © All Rights Reserved | Designed and Developed by ArtUniverse